Home
ಶೇ 22.75 , 7.25 ರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಗಾಗಿ ಸಹಾಯ ಧನ ಪಡೆದ ವಿಧ್ಯಾರ್ಥಿಗಳ ಪಟ್ಟಿ ಕ್ಲಿಕ್ ಮಾಡಿ![]()
CMSMTDP and 13th Finance Tender Click here, For Tender Bulletine Click Here
SFC Fund Water and Electrical Tender Click here, For Tender Bulletine Click Here
SFC Mukta Nidhi Tender Click Here, For Tender Bulletine Click Here
ಸಾರ್ವಜನಿಕ ಪ್ರಕಟಣೆ : ದಿನಾಂಕ 08-12-2011 ರಂದು 2011-12 ರ ಸಾಲಿನ SFC ಅನುದಾನದ ಶೇ 22.75, ಶೇ 7.25 ಮತ್ತು ಶೇ 3.00 ಮತ್ತು ಪಟ್ಟಣ ಪಂಚಾಯತಿ ಅನುದಾನದ ಶೇ 22.75, ಶೇ 7.25 ಮತ್ತು ಶೇ 3.00ರ ಅಡಿಯಲ್ಲಿ ಪಜಾ./ಪ.ಪಂ ಕಲ್ಯಾಣ ಕಾರ್ಯಕ್ರಗಳು ಹಾಗೂ ಪಟ್ಟಣದ ಇತರೆ ಬಡ ಕುಟುಂಬಗಳ ಕಲ್ಯಾಣ ಕಾರ್ಯಕ್ರಗಳು ಹಾಗೂ ಅಂಗವಿಕಲ ಕಾರ್ಯಕ್ರಮಗಳಿಗೆ ಅರ್ಹ ಫಲಾನುಭವಿಗಳಿಂದ ವಿವಿಧ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಲು ಸಾರ್ವಜನಿಕ ಪ್ರಕಟಣೆ ಕರೆಯಲಾಗಿದೆ.Click Here
ಕೂಡ್ಲಿಗಿ ಪಟ್ಟಣ ಪಂಚಾಯತಿ ಮಾಹಿತಿ:-
-> ಕೂಡ್ಲಿಗಿ ಪಟ್ಟಣ ಪಂಚಾಯತಿಯು ಬಳ್ಳಾರಿಯಿಂದ ಸುಮಾರು 80 ಕಿ.ಮೀ ದೂರದಲ್ಲಿರುತ್ತದೆ.
-> 2001ರ ಜನಗಣತಿಯ ಪ್ರಕಾರ ಕೂಡ್ಲಿಗಿ ಪಟ್ಟಣ ಪಂಚಾಯತಿಯು ವ್ಯಾಪ್ತಿಯಲ್ಲಿ 21849 ಜನಸಂಖ್ಯೆಯನ್ನು ಹೊಂದಿರುತ್ತದೆ.
-> ಕೂಡ್ಲಿಗಿ ಪಟ್ಟಣ ಪಂಚಾಯತಿಯು ವ್ಯಾಪ್ತಿಯಲ್ಲಿ 20 ವಾರ್ಡ್‌ಗಳಿದ್ದು, 20 ಚುನಾಯಿತ ಸದಸ್ಯರು ಹಾಗೂ 3 ನಾಮನಿರ್ದೇಶಿತ ಸದಸ್ಯರಿರುತ್ತಾರೆ.
-> ಕೂಡ್ಲಿಗಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯು ಒಟ್ಟು 23.00 ಚ.ಕಿ.ಮಿ. ವಿಸ್ತೀರ್ಣ ಹೊಂದಿದೆ.
Brief Introduction of Kudligi T P:-
-> The Town Panchayatha Kudligi was constituted in 1956.
-> Town Panchayatha Kudligi in Bellary district and is 80 KM away from Bellary
-> Town Panchayatha Kudligi with 20 Council Wards.
-> The main occupation of Kudligi people is Agriculture.
-> The town is surrounded by famous pilgrims like Kotturu, Ujjini Pancha Pitha etc...
ನಮ್ಮ ಧ್ಯೇಯೋದ್ದೇಶಗಳು: ಪಟ್ಟಣ ಪಂಚಾಯತಿಯ ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು,ಪಟ್ಟಣ ಪಂಚಾಯತಿಯ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ದಾರಿದೀವ ಅಳವಡಿಕೆ,ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡಿಸುವುದು, ನಗರದ ಶುಚಿತ್ವ ಕಾಪಾಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನಯ ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುವುದು. ಕೆ ಎಂ ಆರ್ ಪಿ ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ದೂರು ನಿವಾರಣಾ ಘಟಕ, ಪಟ್ಟಣ ಪಂಚಾಯತಿಯ ವೆಬ್ ಸೈಟ್, ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವುದು.
ಗಣಕೀಕರಣ ಯೋಜನೆಗಳು
ಜನನ-ಮರಣ(Birth and Death Online Application): 1994 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳು ಗಣಕೀಕರಣಗೊಳಿಸಲಾಗಿದೆ, ಸಾರ್ವಜನಿಕರು ಪುರಸಭೆಯ ಅಧಿಕೃತ ವೈಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸ ಬಹುದು. ಅಧಿಕೃತ ವೆಬ್ ಸೈಟ್ : www.kudalagitown.gov.in
ಸಾರ್ವಜನಿಕ ದೂರು ನಿವಾರಣಾ ಕೇಂದ್ರ(Public Grievance Redressal System (P.G.R)): ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 24 ಘಂಟೆಗಳು ಕಾರ್ಯನಿರ್ವಹಿಸಿರುತ್ತದೆ. ಸಾರ್ವಜನಿಕರು ಪತ್ರ,ದೂರವಾಣಿ,ಆನ್ ಲೈನ್ ಆಪ್ಲೀಕೇಷನ್ ಮೂಲಕ ದೂರುಗಳನ್ನು ಸಲ್ಲಿಸಬಹುದು ಸಹಾಯವಾಣಿ: 08391-220049/220880 ಅಧಿಕೃತ ವೆಬ್ ಸೈಟ್ :www.kudalagitown.gov.in
ಸ್ಥಳೀಯ ಸಂಸ್ಥೆಯ ವೆಬ್ ಸೈಟ್: ಕೂಡ್ಲಿಗಿ ಪಟ್ಟಣ ಪಂಚಾಯತಿಯ ಅಧಿಕೃತ ಅಂತರ್ಜಾಲ www.kudalagitown.gov.in ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.
ಆಸ್ತಿ ತೆರಿಗೆ ಯೋಜನೆ: ಈ ಯೋಜನೆ ಪ್ರಗತಿಯಲ್ಲಿದ್ದು ಈಗಾಗಲೇ 20 ವಾರ್ಡುಗಳ ಸರ್ವೆ ಕಾರ್ಯವನ್ನು ಮುಗಿಸಿ, ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು
The Town Panchayath (TP) Kudligi was constituted in 02-11-1995. Kudligi Taluk situated along Bangalore - Solapur National Highway No.13. Bangalore - Solapur National Highway No.13 is just 500M from town. 280 Kms away from Bangalore, 85 Kms away from District Centre, 45 kms from Hospet. Kudligi is 30 km from Tunga Badra Dam Back water, Water supply to town once in 2 days, water bringing from T B Dam. Gandhiji Chitha Basma is located in Kudligi, For More Historical Details Click Here
ಕೂಡ್ಲಿಗಿ ಪಟ್ಟಣ ಪಂಚಾಯಿತಿ 02-11-1995 ರಲ್ಲಿ ಸ್ಥಾಪನೆಯಾಗಿತ್ತು.ಪ್ರಸ್ತುತ ಅಂದಾಜು ಜನಸಂಖ್ಯೆ 27,000. ಕೂಡ್ಲಿಗಿ ಪಟ್ಟಣ ಪಂಚಾಯಿತಿ 20 ವಾರ್ಡಗಳನ್ನು ಒಳಗೊಂಡಿದೆ. ಕೂಡ್ಲಿಗಿ ಪಟ್ಟಣದ ಒಟ್ಟು ವಿಸ್ತೀರ್ಣ 23.00 ಚ. ಕೀ. ತುಂಗಭದ್ರಾ ಹಿನೀರು ಕೂಡ್ಲಿಗಿಯಿಂದ 30 ಕಿ. ಮೀ. ದೂರದಲ್ಲಿ, ಕುಡಿಯುವ ನೀರನ್ನು ತುಂಗಭದ್ರ ನದಿಯಿಂದ ಪಂಪ್ ಮೂಲಕ ಪಟ್ಟಣಕ್ಕೆ ಪೂರೈಸಲಾಗುವುದು. ಪಟ್ಟಣ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಯವರ ಚಿತಾಭಸ್ಮವಿದು ಅದಕ್ಕೆ ಸ್ಮಾರಕ ನಿರ್ಮಿಸಲಾಗಿದೆ.
ಅಧಿಕೃತ ವೆಬ್ ಸೈಟ್ : www.kudalagitown.gov.in ![]()
ಈ-ಮೇಲ್ : chiefofficerkudligi@gmail.com; itstaff_ulb_kudalagi@yahoo.com
ಕಛೇರಿ ದೂರವಾಣಿ : 08391-220049 ಫ್ಯಾಕ್ಸ್ : 08391-220049 ಸಹಾಯವಾಣಿ : 08391-220880
This Page is Maintained by G. Prem Charles (Chief officer)

